ಚೀನಾದಲ್ಲಿ ಕೊರೊನಾ ವೈರಸ್(ಕೋವಿಡ್ 19)ನಿಂದ ಮೃತಪಟ್ಟವರ ಸಂಖ್ಯೆ 1,650ಕ್ಕೇರಿದೆ. ಇಡೀ ದೇಶಾದ್ಯಂತ 143 ಹೊಸ ಪ್ರಕರಣಗಳು ದಾಖಲಾಗಿವೆ.<br /><br />The death count in China’s novel coronavirus outbreak has climbed to 1,631 with 143 new fatalities reported from all over the country.